Skip to main content

Posts

Showing posts from December, 2021

JPNP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಜೆ.ಪಿ ನಾರಾಯಣ ಸ್ವಾಮಿ ಪ್ರತಿಷ್ಠಾನ ಟ್ರಸ್ಟ್ ನಿಂದ  ವಿದ್ಯಾರ್ಥಿಗಳಿಗೆ 2021-22 ನೆ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ ೨೫ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಯಾರು ಅರ್ಹರು? 👉🏻 ಈಡಿಗ ಸಮುದಾಯದ ವಿದ್ಯಾರ್ಥಿಗಳು 👉🏻ಪಿಯುಸಿ, ಡಿಗ್ರಿ, ಡಿಪ್ಲೊಮಾ, ನರ್ಸಿಂಗ್, ಮಾಸ್ಟರ್ ಡಿಗ್ರಿ ಬಿ.ಎಡ್ ನಲ್ಲಿ ರೆಗ್ಯುಲರ್ ಸ್ಟೂಡೆಂಟ್ಸ್  👉🏻 60% ಶೇಕಡಾವಾರು ಅಂಕಗಳು 👉🏻BPL card holder  Documents to be Submitted 👉🏻 ಪಾಸ್‌ಪೋರ್ಟ್ ಸೈಜ್ ಫೋಟೊ 👉🏻ಅಡ್ರೆಸ್ ಪ್ರೂಫ್, ಐಡೆಂಟಿಟಿ ಪ್ರೂಫ್ (Adhar) Issued by government 👉🏻Income certificate 👉🏻BPL Card 👉🏻Fees paid receipt 👉🏻 ಮೂರು ವರ್ಷಗಳ ಮಾರ್ಕ್ಸ್ ಕಾರ್ಡ್ ಮತ್ತು ಅವುಗಳ ಮೇಲೆ Principal/HOD ಸೈನ್ & ಸೀಲ್ ಇರಬೇಕು. ಸ್ಕಾಲರ್ಶಿಪ್ ಫಾರ್ಮ್ ತುಂಬಲು ಕೊನೆಯ ದಿನ 25-12-2021. Online ನಲ್ಲಿ ಭರ್ತಿ ಮಾಡಿದ ಫಾರ್ಮ್ಗಳನ್ನು ಪ್ರಿಂಟ್ಔಟ್ ತೆಗೆದು ಅಗತ್ಯ ದಾಖಲೆಗಳನ್ನು ಸೇರಿಸಿ ಅದಕ್ಕೆ ಈಡಿಗ ಸಂಘದ ತಾಲ್ಲೂಕು ಅಥವಾ ಜಿಲ್ಲಾ ಸಂಚಾಲಕರ ಸಹಿ ಹಾಕಿಸಿ JPNP ಪ್ರತಿಷ್ಠಾನದ ವಿಳಾಸಕ್ಕೆ ಪೋಸ್ಟ್ ಮಾಡಬೇಕು. ವಿದ್ಯಾರ್ಥಿಗಳಿಗೆ ಮಾಹಿತಿ. ಸ್ಕಾಲರ್ಶಿಪ್ನ ಒಟ್ಟು ಮೊತ್ತ 5000 to 10000 ಸ್ಕಾಲರ್ಶಿಪ್ ಅನ್ನು online ನಲ್ಲಿ ನಾವೆ ಸ್ವತಃ Dis...