ಶೇಖರಪ್ಪ ಎಂ ಕೆ. ಆದ ನಾನು ಪ್ರಜ್ಞಾವಂತ ಮತದಾರ ಬಾಂಧವರಲ್ಲಿ ನನ್ನ ಈ ಡಿಜಿಟಲ್ ಪ್ರಣಾಳಿಕೆ ಹಾಗು ಕೆಲವು ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.
2014-15 ರಿಂದ 2019-20 ರ ವರೆಗೂ ನಡೆದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಾವು ಜನತೆಯ ಮುಂದೆ ಇಡುತ್ತಿದ್ದೇವೆ.
ಸಂಧ್ಯಾ ಸುರಕ್ಷಾ ಯೋಜನೆಯಡಿ ತಿಂಗಳಿಗೆ ಒಂದು ಸಾವಿರದಂತೆ ಒಟ್ಟು 25 ಕುಟುಂಬಗಳ 35 ಜನರಿಗೆ (35000×5ವರ್ಷ) 21 ಲಕ್ಷ ಅನುದಾನ ಫಲಾನುಭವಿಗಳ ಕೈ ಸೇರಿದೆ.
ಅಂಗವಿಕಲ ಮತ್ತು ವಿಧವಾ ವೇತನದ ಪ್ರತಿ ತಿಂಗಳ 1000/500 ರೂ ಫಲಾನುಭವಿಗಳ ಕೈ ಸೇರುತ್ತಿದೆ.
ತುಮರಿ ಪಂಚಾಯತಿಯಲ್ಲೆ ಅತಿ ಹೆಚ್ಚು ಅಂದರೆ ಬರುವೆ,ಚಿಮಲೆ ಮತ್ತು ತಲಗೋಡು ಗ್ರಾಮಕ್ಕೆ ಒಟ್ಟು 37 ಮನೆ[37×1,50,000 = 55 ಲಕ್ಷ 50 ಸಾವಿರ ಅನುದಾನ] ಮಂಜೂರಾಗಿ ನಿರ್ಮಿಸಲಾಗಿದೆ.
ಒಟ್ಟು 70 (70×12000 =8ಲಕ್ಷ 40 ಸಾವಿರ) ಶೌಚಾಲಯಗಳನ್ನು ಮನೆ ಮನೆಯಲ್ಲಿ ನಿರ್ಮಿಸಿ ಗಾಂಧಿ ಕನಸಿನ ಸ್ವಚ್ಛ ಗ್ರಾಮ ಮಾಡಲಾಗಿದೆ.
ಏಳಿಗೆ ಮತ್ತು ಬರುವೆಯಲ್ಲಿ 16 ಲಕ್ಷಗಳ ಎರಡು ಸುಸಜ್ಜಿತ ಅಂಗನವಾಡಿ ಕಟ್ಟಡಗಳು ತಲೆ ಎತ್ತಿ ನಿಂತಿದ್ದಾವೆ.
ಪಡಿತರ ಮತ್ತು ಸೀಮೆ ಎಣ್ಣೆಯನ್ನು ಬರುವೆಯಲ್ಲೆ ಸಿಗುವಂತೆ ಮಾಡಲಾಗಿದೆ
30 ಹಿರಿಯ ನಾಗರಿಕ ಕಾರ್ಡ್ ಹಾಗು 5 ಕಾರ್ಮಿಕ ಕಾರ್ಡ್ ವಿತರಿಸಲಾಗಿದೆ.
ಬರುವೆ ಚಿಮಲೆ ಮತ್ತು ತಲಗೋಡು ಗ್ರಾಮಗಳಲ್ಲಿ ಮಣ್ಣಿನ ರಸ್ತೆ ಮತ್ತು ಪೈಪ್ ಅಳವಡಿಸಲಾಗಿದೆ.
SC/ST ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ. ಏಳಿಗೆ ಶಾಲೆಗೆ ಬಣ್ಣ ಹೊಡೆಯಲಾಗಿದೆ.
ಏಳಿಗೆ ಶಾಲೆಗೆ ಕುಡಿವ ನೀರಿನ ಪೈಪ್, ನರೆಗಾ ಯೋಜನೆಯಡಿ ಆಟದ ಮೈದಾನ ಹಾಗು ಕಾಂಪೌಂಡ್ ಮಂಜೂರಾಗಿ ಬಂದಿದ್ದು ಅದನ್ನು ಶಾಲಾಭಿವೃದ್ಧಿ ಸಮಿತಿ ಮುಂದಿನ ದಿನಗಳಲ್ಲಿ ಕಾರ್ಯಗತಗೊಳಿಸಬೇಕು.
ಹಲವಾರು ಮನೆಗಳಿಗೆ ರೇಷನ್ ಕಾರ್ಡ್ ಹಾಗು ಮನೆ ಹಕ್ಕು ಪತ್ರವನ್ನು ವಿತರಿಸಲಾಗಿದೆ.
SC / ST ಕಾಲೋನಿ ಮತ್ತು ಉಳಿದ ಕಡೆಗೆ ನೀರಿನ ಪೈಪ್ ಹಾಗು ಟ್ಯಾಂಕ್ ದುರಸ್ತಿ ಮಾಡಲಾಗಿದೆ.
SC / ST ಕಾಲೋನಿ ಮತ್ತು ಉಳಿದ ಕಡೆಗೆ ನೀರಿನ ಪೈಪ್ ಹಾಗು ಟ್ಯಾಂಕ್ ದುರಸ್ತಿ ಮಾಡಲಾಗಿದೆ.
ಕರೆಂಟ್ ಸೌಲಭ್ಯ ಇಲ್ಲದ ಮನೆಗಳಿಗೆ ಹೊಸ ಕಂಬ ಹಾಕಿಸಿ ಕತ್ತಲಲ್ಲಿದ್ದ ಮನೆಗೆ ಬೆಳಕು ಬರಿಸಿದ್ದೇವೆ.
ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ಕಿರತೋಡಿಯಲ್ಲಿ ಹೊಸ TC ಅಳವಡಿಸಲಾಗಿದೆ.
ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ಕಿರತೋಡಿಯಲ್ಲಿ ಹೊಸ TC ಅಳವಡಿಸಲಾಗಿದೆ.
ಅಂಗವಿಕಲರಿಗೆ ಕುಳಿತುಕೊಳ್ಳುವ ಛೇರ್ ವಿತರಿಸಲಾಗಿದೆ.
SC/ST ಮತ್ತು ವಿಕಲ ಚೇತನರ ಮನೆಗೆ ಸೋಲಾರ್ ಅಳವಡಿಸಲಾಗಿದೆ.
SC/ST ಮತ್ತು ವಿಕಲ ಚೇತನರ ಮನೆಗೆ ಸೋಲಾರ್ ಅಳವಡಿಸಲಾಗಿದೆ.
ಅರಣ್ಯ ಇಲಾಖೆಯ ಸಹಯೋಗದಿಂದ SC/ST ಯ ಕೆಲವು ಕುಟುಂಬಕ್ಕೆ ಸೋಲಾರ್, ಜೇನು ಸಾಕಣಿಕೆ ಪೆಟ್ಟಿಗೆ ಮತ್ತು ಗ್ಯಾಸ್ ಸಿಲಿಂಡರ್ ವಿತರಿಸಲಾಗಿದೆ.
ನರೇಗ( ಉದ್ಯೊಗ ಖಾತ್ರಿ) ಯೋಜನೆಯಲ್ಲಿ ಹೊಸ ತೊಟ ನಿರ್ಮಾಣ ಮಾಡಿಸಲಾಗಿದೆ, ಮತ್ತು ಬಾವಿ ಮಂಜುರಾತಿ ಮಾಡಲಾಗಿದೆ.
ಉದ್ಯೋಗ ಖಾತ್ರಿ(ನರೆಗಾ) ಯೋಜನೆಯಡಿ ಕೆರೆ, ರಸ್ತೆ ನಿರ್ಮಾಣ ಹಾಗು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ.
ನಮ್ಮ ಅವಧಿಯಲ್ಲಿ ಜಿಲ್ಲಾ ಪಂಚಾಯತ್ ಹಾಗು ಶಾಸಕರ ಅನುದಾನದಿಂದ ಗ್ರಾಮಕ್ಕೆ ತರಿಸಿದ ಅನುದಾನಗಳ ಪಟ್ಟಿ
ಮಾಗಲು ಕಿರತೋಡಿ ರಸ್ತೆ ಡಾಂಬರೀಕರಣ.
ಕಿರತೋಡಿ ಮತ್ತು ಕಾಮನಕೊಪ್ಪ ರಸ್ತೆ ಅಗಲೀಕರಣ ಹಾಗು ಪೈಪ್ ಅಳವಡಿಕೆ.
ಏಳಿಗೆಯ ST ಕಾಲೋನಿಯಲ್ಲಿ 10 ಲಕ್ಷದ ಸಿಮೆಂಟ್ ರಸ್ತೆ ನಿರ್ಮಾಣ.
ಅಮಡೆಯಲ್ಲಿ ಗಂಗಾ ಕಲ್ಯಾಣ ಯೊಜನೆಯಡಿ 25 ಲಕ್ಷದಲ್ಲಿ ಕುಡಿವ ನೀರಿನ ದೊಡ್ಡ ಟ್ಯಾಂಕ್ ಹಾಗು ಬೋರ್ ಕೊರೆದು ಪ್ರತಿ ಮನೆಗು ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಬರುವೆಯಲ್ಲಿ ನೀರಿನ ಟ್ಯಾಂಕ್ ಮಾಡಿಸಿ ಪ್ರತಿ ಮನೆಗೆ ನೀರಿನ ಪೈಪ್ ಹಾಗು ಚಿರಂಡಿ ದುರಸ್ತಿ.
ನಮ್ಮ ಪ್ರಮಾಣಿಕ ಪ್ರಣಾಳಿಕೆ ಇಂತಿದೆ
ಏಳಿಗೆ ಶಾಲೆಯಲ್ಲಿ ನಮ್ಮ ಅವಧಿಯಲ್ಲಿ ಮಂಜೂರಾಗಿ ಬಂದಿರುವ ಕಾಂಪೌಂಡ್ , ಅಟದ ಮೈದಾನ, ಶೌಚಾಲಯ ಹಾಗು ಧ್ವಜದ ಕಟ್ಟೆ ನಿರ್ಮಾಣ.
ಏಳಿಗೆ ಶಾಲೆಗೆ ಸಭಾಂಗಣದ ನಿರ್ಮಾಣ.
ಏಳಿಗೆ ಊರಿನ ಕೆರೆ ಅಭಿವೃದ್ಧಿ
ಏಳಿಗೆ ಕಿರತೋಡಿ ರಸ್ತೆ ಡಾಂಬರೀಕರಣ ಮಾಡಿಸಲು ಶಾಸಕರಿಗೆ ಒತ್ತಡ ತರುವ ಪ್ರಯತ್ನ.
ಕಿರತೋಡಿಯಲ್ಲಿ ಈವಳ್ಳಿ ಹೊಳೆಗೆ ತೂಗು ಸೇತುವೆ ನಿರ್ಮಿಸಲು ಪ್ರಯತ್ನ.

KEB ಸಹಯೋಗದೊಂದಿಗೆ ಹೊಸ ಕರೆಂಟ್ ಕಂಬ ಹಾಗು ಲೈನ್ ಸರಿಪಡಿಸುತ್ತೇವೆ.
ಅಂಗನವಾಡಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತೇವೆ.
ಬರುವೆಯಲ್ಲಿ ಸಭಾಭವನ ನಿರ್ಮಾಣ
ಬರುವೆಯಲ್ಲಿ ಆಟದ ಮೈದಾನ ನಿರ್ಮಾಣ.
ಬರುವೆಯಲ್ಲಿ ಪಡಿತರ ವಿತರಣೆಗೆ ಸರ್ಕಾರಿ ಮಳಿಗೆ ನಿರ್ಮಾಣ.
ಸಂಪ ಅಮಡೆಯಲ್ಲಿ ರಸ್ತೆ ನಿರ್ಮಾಣ.
ಮನೆ ಮನೆಗೆ ರಸ್ತೆ ನಿರ್ಮಾಣ.
ಆಟದ ಪಂದ್ಯಾವಳಿಗೆ ಪ್ರೋತ್ಸಾಹ ಮತ್ತು ಆಟದ ಸಲಕರಣೆಗಳ ವಿತರಣಾ ವ್ಯವಸ್ಥೆ.
ಸಂಧ್ಯಾ ಸುರಕ್ಷಾ ಸೌಲಭ್ಯ ಇನ್ನೂ ಹೆಚ್ಚಿನ ಜನರಿಗೆ ಸಿಗುವಂತೆ ಮಾಡುತ್ತೇವೆ.
ಮನೆ ಹಕ್ಕು ಪತ್ರ , ರೇಷನ್ ಕಾರ್ಡ್ ವಿತರಣೆಗೆ ಪ್ರಾಮಾಣಿಕ ಪ್ರಯತ್ನ.
ಅಗತ್ಯವಿರುವವರಿಗೆ ಮನೆ ಹಾಗು ಕೊಟ್ಟಿಗೆ, ಬಾವಿ ಸೌಲಭ್ಯ ಕಲ್ಪಿಸುತ್ತೇವೆ
ಸ್ವ ಉದ್ಯೋಗ ಕಲ್ಪಿಸಲು ಸರ್ಕಾರ ಹಾಗು ಸಂಘಗಳೊಂದಿಗೆ ಪ್ರಯತ್ನ.
ಮನೆಯಲ್ಲಿ ಕೆಲಸ ಮಾಡಿ ಹಣ ಸಂಪಾದಿಸಲು ಇರುವ ಯೋಜನೆಗಳ ಮಾಹಿತಿ ಮತ್ತು ಅನುಷ್ಠಾನ.
ಸರ್ಕಾರದ ಎಲ್ಲಾ ಯೋಜನೆಗಳ ಮಾಹಿತಿ ಮನೆ ಬಾಗಿಲಿಗೆ ತಲುಪಿಸುತ್ತೇವೆ
ಒಬ್ಬ ಪಂಚಾಯತಿ ಸದಸ್ಯ ಮಾಡಿಸಬಹುದಾದ ಎಲ್ಲಾ ಕೆಲಸಗಳನ್ನು ಮಾಡಿಸುತ್ತೇವೆ.ಹಾಗು ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲು ತಾಲ್ಲೂಕು, ಜಿಲ್ಲಾ ಪಂಚಾಯತ್ ಸದಸ್ಯರಿಂದ ಮತ್ತು MLA ಅವರಿಂದ ಅನುದಾನ ತರಿಸುತ್ತೇವೆ.
ಅಭಿಪ್ರಾಯ ಹಾಗು ನಿಮ್ಮ ಆಲೋಚನೆಗಳಿಗೆ ಸ್ವಾಗತ..
ಅನಿಸಿಕೆಗಳನ್ನು ಕಮೆಂಟ್ ಮಾಡಿ ಮತ್ತು ಸಹೃದಯರೊಂದಿಗೆ ಶೇರ್ ಮಾಡಿ.
ಧನ್ಯವಾದಗಳು..
FOR THE PEOPLE..
BY THE PEOPLE..
TO THE PEOPLE....

ಇಂತಿ ನಿಮ್ಮ ವಿಶ್ವಾಸಿ ಶೇಖರಪ್ಪ ಎಂ ಕೆ
FOR THE PEOPLE..
BY THE PEOPLE..
TO THE PEOPLE....
⏫⏫⏫⏫⏫

olleya kelsa, all the best.
ReplyDeleteSMS 🤟🤟
ReplyDeleteSprrr👍👍
ReplyDeleteESCN
ReplyDelete