ಈಡಿಗ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸುವುದು ಹೇಗೆ?
ಬೆಂಗಳೂರು ಈಡಿಗರ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘ(ರಿ),
ಕೆ.ಎ ನೆಟ್ಟಕಲ್ಲಪ್ಪ ಸ್ಮಾರಕ ದತ್ತಿ, ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಚಾರಿಟಬಲ್ ಟ್ರಸ್ಟ್, ಎಸ್.ಪಿ ಮುನಿಯಪ್ಪ ಸ್ಮಾರಕ ದತ್ತಿ,ಅರ್ಜುನ್ ದಾಸ್ ಸ್ಮಾರಕ ದತ್ತಿ, ದೊಡ್ಡಯಲ್ಲಮ್ಮ ಕೆ.ತಿಮ್ಮಪ್ಪ ಸ್ಮಾರಕ ದತ್ತಿ, ಸೇಂಧಿ ಸಂಜೀವಯ್ಯ ಸೇಂಧಿ ಕಸವಯ್ಯ ಲಕ್ಷ್ಮಮ್ನ ಟ್ರಸ್ಟ್, ಶ್ರಿಮತಿ ಶ್ರೀ ಎಂ ನಾಗರಾಜ್ , ಶ್ರೀಮತಿ ತುಳಸಮ್ಮ ಸಿದ್ದೇಗೌಡ ಮತ್ತು ಸಿದ್ದಮ್ಮ ದಾಸೆಗೌಡ ಟ್ರಸ್ಟ್, ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರಡಿ ಕನ್ನಮ್ಮ ಸ್ಮಾರಕ ದತ್ತಿ, ಲಕ್ಷ್ಮಮ್ಮ ಮತ್ತು ಎಚ್.ವಿ ರಾಮಯ್ಯ(ಹಲಗೂರು) ಸ್ಮಾರಕ ದತ್ತಿ, ಇ.ಎನ್. ಕೃಷ್ಣಪ್ಪ ಮತ್ತು ಮಕ್ಕಳು, ಲಕ್ಷ್ಮಮ್ಮ ರಾಮಚಂದ್ರಸ್ವಾಮಿ ಚಾರಿಟೀಸ್ ಮತ್ತು ಸತ್ಯದರ್ಶನ ಚಾರಿಟಬಲ್ ಟ್ರಸ್ಟ್
ಇವರ ಸಂಯುಕ್ತ ಆಶ್ರಯದಲ್ಲಿ ಆರ್ಯ ಈಡಿಗ ಜನಾಂಗದ ಪಿಯುಸಿ ,ಡಿಪ್ಲೋಮಾ ,ಡಿಗ್ರಿ ,ತಾಂತ್ರಿಕ, ವೈದ್ಯಕೀಯ, ಸ್ನಾತಕೋತ್ತರ, ಔಷಧಿ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಅರ್ಜಿ ಶುಲ್ಕ 10 ರೂ ಗಳನ್ನು ಪಾವತಿಸಿ
ಬೆಂಗಳೂರು ಈಡಿಗರ ನಿಲಯದ ಹಳೇ ವಿದ್ಯಾರ್ಥಿಗಳ ಸಂಘ(ರಿ)
#185, ಈಡಿಗರ ಭವನ, ರಾಜೀವ್ ಗಾಂಧಿ ವೃತ್ತ, ಶೇಷಾದ್ರಿಪುರಂ, ಬೆಂಗಳೂರು- 560020
ನಲ್ಲಿಂದ ಅರ್ಜಿ ಪಡೆದು ಮೂರು ವರ್ಷಗಳ ಅಂಕಪಟ್ಟಿಯ ಜೆರಾಕ್ಸ್ ಹಾಗು ಅರ್ಜಿಗೆ ಈಡಿಗ ಜನಾಂಗದ ಇಬ್ಬರು ಪ್ರಮುಖ ವ್ಯಕ್ತಿಗಳಿಂದ ಸಹಿ ಹಾಕಿಸಿ ಮತ್ತು ಕಾಲೇಜಿನ ಮುಖ್ಯಾಧಿಕಾರಿಗಳಿಂದ ದೃಢೀಕರಣ ಸಹಿ ಹಾಕಿಸಿ ಈಡಿಗ ಸಂಘದ ಕಛೇರಿಯ ವಿಳಾಸಕ್ಕೆ
ನಿಮ್ಮ ಹೆಸರಿನ ವಿಳಾಸದಲ್ಲಿ ನೂರ ಅರವತ್ತು ರೂಪಾಯಿಗಳ ಡಿಡಿಯನ್ನು ಅರ್ಜಿಯನ್ನು ಲಗತ್ತಿಸಿ
12-11-2021 ರ ಒಳಗೆ ಕಳುಹಿಸಬೇಕು
ವಿ.ಸೂಚನೆ:
ಒಬ್ಬರ ಅರ್ಜಿಯನ್ನು ಇನ್ನೊಬ್ಬರು ಜೆರಾಕ್ಸ್ ಮಾಡುವಂತಿಲ್ಲ ಪ್ರತಿ ಅರ್ಜಿಗು ಸಂಖ್ಯೆ ನೀಡಲಾಗಿದೆ.
ಅರ್ಜಿ ಪಡೆಯಲು ನೀವು 10 ರೂ ಗಳನ್ನು ಸಂಘದ ವಿಳಾಸಕ್ಕೆ ಪೋಸ್ಟ್ ಕಳುಹಿಸಬಹುದು
ಅಥವಾ
ಅರ್ಯ ಈಡಿಗ ವಿದ್ಯಾರ್ಥಿ/ನಿ ನಿಲಯ ಬೆಂಗಳೂರಿನಲ್ಲಿ ಓದುತ್ತಿರುವವರ ಸಹಾಯ ಪಡೆಯಬಹುದು
ಅಥವಾ
ನೀವೆ ಸ್ವತಃ ಬೆಂಗಳೂರಿನ ಕಛೇರಿಗೆ ಬೇಟಿ ನೀಡಬಹುದು.
How to Fill:
ವಿದ್ಯಾರ್ಥಿ ಹೆಸರು
ಪೋಷಕರ ಹೆಸರು
ತರಗತಿ,ಕಾಲೇಜು ವಿಳಾಸ
ಹುಟ್ಟಿದ ದಿನಾಂಕ
ಈಗಿನ ವಿಳಾಸ
ಖಾಯಂ ವಿಳಾಸ
ಹಿಂದಿನ ಮೂರು ವರ್ಷಗಳ ಅಂಕಪಟ್ಟಿ ಹಾಗು ದೃಢೀಕೃತ ಜೆರಾಕ್ಸ್
ಹಿಂದೆ ಪಡೆದ ವಿದ್ಯಾರ್ಥಿ ವೇತನ
ಪೋಷಕರ ವೃತ್ತಿ, ವಾರ್ಷಿಕ ವರಮಾನ
ಸಹಿ ಮತ್ತು ದಿನಾಂಕ
ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಣ
ಈಡಿಗ ಜನಾಂಗದ ಪ್ರಮುಖ ವ್ಯಕ್ತಿಗಳ ದೃಢೀಕರಣ
ಅರ್ಜಿಯ ಜೊತೆಗೆ ನಿಮ್ಮ ಹೆಸರಿನ 160 ರೂಗಳ ಬ್ಯಾಂಕ್ ಡಿ.ಡಿ ಯನ್ನು ಈಡಿಗ ವಾರ್ತೆ ಮಾಸಪತ್ರಿಕೆಯ ಚಂದಾದಾರಗಲು ಕಡ್ಡಾಯವಾಗಿ ಕಳುಹಿಸಬೇಕು ಹಾಗು ಈ ಮೊದಲೆ ಚಂದಾದಾರರಾಗಿದ್ದಲ್ಲಿ ರಸೀದಿ ಸಂಖ್ಯೆ ಮತ್ತು ದಿನಾಂಕವನ್ನು ಅರ್ಜಿಯಲ್ಲಿ ನಮೂದಿಸಿದರೆ ಸಾಕು
ವಿದ್ಯಾರ್ಥಿ ವೇತನ ಅಂದಾಜು ೫ ರಿಂದ ೧೦ ಸಾವಿರ
Apply Mode : Offline
Last date : 12-11-2021
Post to: ಬೆಂಗಳೂರು ಈಡಿಗರ ನಿಲಯದ ಹಳೇ ವಿದ್ಯಾರ್ಥಿಗಳ ಸಂಘ(ರಿ), #185, ಈಡಿಗರ ಭವನ, ರಾಜೀವ್ ಗಾಂಧಿ ವೃತ್ತ, ಶೇಷಾದ್ರಿಪುರಂ, ಬೆಂಗಳೂರು- 560020 ದೂರವಾಣಿ: 9916045255 9448488983.
CONTACT US FOR
Publish Your Advertisement on Our Website (education,Jobs,Sales,Products,Marketting)
SSP/FARMER SCHOLARSHIP/ SSC JOBS ONLINE APPLY
ಶಶಿಕಾಂತ್ ಎಮ್ ಎಸ್ (ನಕ್ಷತ್ರಾಕ್ಷ)
ಆರ್ಯ ಈಡಿಗ ವಿದ್ಯಾರ್ಥಿ ನಿಲಯ ಶೇಷಾದ್ರಿಪುರಂ,ಬೆಂಗಳೂರು 560020.
ಮಾದರಿ ಅರ್ಜಿ
Comments
Post a Comment