Skip to main content

Posts

Freshers Hiring| Any Degree| Fill the form as Soon as Possible

1. BYJU's Off Campus Freshers Recruitment (Apply link given below)⬇️⬇️ Job Role : Business Development Associate  Experience : Freshers/Experienced  Qualification : Any Degree  Year of Passing : Any  Salary : ₹7,00,000/- per annum  2.GlobalLogic Off Campus Freshers Recruitment  (Apply link given below)⬇️⬇️ Job Role : Software Engineer  Experience : 0-1 Years  Qualification : BE/BTech/MTech/MCA  Salary : ₹4,74,000/- per annum  3.Thinkitive Off Campus Freshers Recruitment  (Apply link given below)⬇️⬇️ Job Role : Software Developer  Experience : 0-6 Months  Year Of Passing : 2020/2021/2022  Qualification : BE/BTech/ME/MTech/MCA/MCS/BSA/BCA  Salary : ₹3,00,000-₹4,00,000/- per annum  4.HCL Off Campus Freshers Recruitment  Job Role : Software Developer/ Tester  Experience : Freshers  Qualification : BE/BTech/MCA/MSc  Year of Passing : 2017/2018/2019/2020/2021/2022  🔗 Link :  ...

JPNP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಜೆ.ಪಿ ನಾರಾಯಣ ಸ್ವಾಮಿ ಪ್ರತಿಷ್ಠಾನ ಟ್ರಸ್ಟ್ ನಿಂದ  ವಿದ್ಯಾರ್ಥಿಗಳಿಗೆ 2021-22 ನೆ ಸಾಲಿನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ ೨೫ ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಯಾರು ಅರ್ಹರು? 👉🏻 ಈಡಿಗ ಸಮುದಾಯದ ವಿದ್ಯಾರ್ಥಿಗಳು 👉🏻ಪಿಯುಸಿ, ಡಿಗ್ರಿ, ಡಿಪ್ಲೊಮಾ, ನರ್ಸಿಂಗ್, ಮಾಸ್ಟರ್ ಡಿಗ್ರಿ ಬಿ.ಎಡ್ ನಲ್ಲಿ ರೆಗ್ಯುಲರ್ ಸ್ಟೂಡೆಂಟ್ಸ್  👉🏻 60% ಶೇಕಡಾವಾರು ಅಂಕಗಳು 👉🏻BPL card holder  Documents to be Submitted 👉🏻 ಪಾಸ್‌ಪೋರ್ಟ್ ಸೈಜ್ ಫೋಟೊ 👉🏻ಅಡ್ರೆಸ್ ಪ್ರೂಫ್, ಐಡೆಂಟಿಟಿ ಪ್ರೂಫ್ (Adhar) Issued by government 👉🏻Income certificate 👉🏻BPL Card 👉🏻Fees paid receipt 👉🏻 ಮೂರು ವರ್ಷಗಳ ಮಾರ್ಕ್ಸ್ ಕಾರ್ಡ್ ಮತ್ತು ಅವುಗಳ ಮೇಲೆ Principal/HOD ಸೈನ್ & ಸೀಲ್ ಇರಬೇಕು. ಸ್ಕಾಲರ್ಶಿಪ್ ಫಾರ್ಮ್ ತುಂಬಲು ಕೊನೆಯ ದಿನ 25-12-2021. Online ನಲ್ಲಿ ಭರ್ತಿ ಮಾಡಿದ ಫಾರ್ಮ್ಗಳನ್ನು ಪ್ರಿಂಟ್ಔಟ್ ತೆಗೆದು ಅಗತ್ಯ ದಾಖಲೆಗಳನ್ನು ಸೇರಿಸಿ ಅದಕ್ಕೆ ಈಡಿಗ ಸಂಘದ ತಾಲ್ಲೂಕು ಅಥವಾ ಜಿಲ್ಲಾ ಸಂಚಾಲಕರ ಸಹಿ ಹಾಕಿಸಿ JPNP ಪ್ರತಿಷ್ಠಾನದ ವಿಳಾಸಕ್ಕೆ ಪೋಸ್ಟ್ ಮಾಡಬೇಕು. ವಿದ್ಯಾರ್ಥಿಗಳಿಗೆ ಮಾಹಿತಿ. ಸ್ಕಾಲರ್ಶಿಪ್ನ ಒಟ್ಟು ಮೊತ್ತ 5000 to 10000 ಸ್ಕಾಲರ್ಶಿಪ್ ಅನ್ನು online ನಲ್ಲಿ ನಾವೆ ಸ್ವತಃ Dis...

Karnataka KSHD government Jobs || Apply for 4300+ Posts

KSHD Recruitment 2021: Apply online for 4319 Assistant, Officer and many more Posts at horticulturedir.karnataka.gov.in Karnataka state horticulture department invited applications from 10th, Puc, Diploma, Bsc,Msc,Graduate and Post Graduate Candidates can apply online before he last date.  Job Seekers who are looking for a Karnataka make use of this opportunity. Jobs 2021 – Highlights Name of the Board      :  KSHD Name of the Post         : Various Posts No of Vacancies         : 4319 Job Category              : State Gov Starting Date to Apply     : 4-10-2021 Last Date of Registration    : Live Application Mode     : online Job Location         : Karnataka Official Website   :horticulturedir.karnataka.gov.in/ Age Limit: As per KSHD  Recruitment Norms. Age Relaxation:  As per KSHD  Rec...

DCE calls for 1200+ job posts Apply Online

   KEA(Karnataka common entrance Test has published the notification for DCE (Department of Collegiate Education) Recruitment for Assistant Professors from Eligible interested candidates, Job Seekers who are Looking to get Career in Karnataka Government can make use this Opportunity.  detailed notification is given below go through the full Post. Official Syllabus Published at Main KEA Website Jobs 2021 – Highlights Name of the Board   :  DCE Name of the Post      : Assistant Professor No of Vacancies         : 1200+ Job Category              : Karnataka State Starting Date to        : Live(7th October) Last Date of Registration    : 6th November Application Mode    : Online Job Location              : Karnataka Salary                    ...

ಶರಶಯ್ಯೆಯ ಮೇಲೆ ಭೀಷ್ಮನ ವೈರುಧ್ಯ

  ಎಷ್ಟು ಹೊತ್ತಿನಿಂದ ಕಣ್ಮುಚ್ಚಿದ್ದೆನೊ ಗೊತ್ತಾಗಲಿಲ್ಲ... ಎಚ್ಚರವಾದಾಗ ಕಗ್ಗತ್ತಲೆ... ... ಆಕಾಶದಲ್ಲಿ ಮಿಂಚುವ ತಾರೆಗಳು... ಅಸಾಧ್ಯ ನೋವು.....! ಆಗಾಗ  ನರಿಗಳು.. ತೋಳಗಳು ಊಳಿಡುವ ವಿಕಾರ ಸ್ವರಗಳು  ! ಓಹ್...! ನಾನು ಕುರುಕ್ಷೇತ್ರದ ರಣರಂಗದಲ್ಲಿದ್ದೇನೆ... ಒಂಟಿಯಾಗಿ  ಮಲಗಿದ್ದೇನೆ... ! ಯಾರೋ ತತ್ವಶಾಸ್ತ್ರಜ್ಞ ಹೇಳಿದ ಮಾತು ನೆನಪಾಯಿತು... "ನೋವು... ಸಂತೋಷ ಎರಡೂ ಒಂದೇ...! ಅವುಗಳ  ಅತ್ಯುನ್ನತ ಹಂತದಲ್ಲಿ .. ಉತ್ಕಟದ ಉತ್ಕರ್ಷದಲ್ಲಿ....ಯಾರೂ ಬೇಕಾಗುವದಿಲ್ಲ...  ನೀನೊಬ್ಬನೇ ಇರುತ್ತೀಯಾ.... ಒಬ್ಬನೆ ಒಂಟೀಯಾಗಿ ಅನುಭವಿಸುತ್ತೀಯಾ...."...  ಮಲಗಿದ್ದವನಿಗೆ ಪಕ್ಕಕ್ಕೆ ಹೊರಳಬೇಕೆನಿಸಿತು.... ಆಗಲಿಲ್ಲ.... ಬಾಣಗಳು ಚುಚ್ಚುತ್ತಿವೆ  ....! ರಕ್ತ ಹೆಪ್ಪುಗಟ್ಟಿದ ಜಾಗದಲ್ಲಿ ಮತ್ತೆ ಬಿಸಿರಕ್ತ ಒಸರುತ್ತಿದೆ.... ಅಸಾಧ್ಯವಾದ ಉರಿ... ನೋವು  ! ನಾನು ಮಲಗಿದ್ದುದು ಬಾಣಗಳ ಹಾಸಿಗೆಯಮೇಲೆ... ನನ್ನ ಮೊಮ್ಮಗ  ಅರ್ಜುನ ನನ್ನನ್ನು ಯುದ್ಧದಲ್ಲಿ ಸೋಲಿಸಿ ಬಾಣಗಳ ಹಾಸಿಗೆಯ ಮೇಲೆ ಮಲಗಿಸಿದ್ದಾನೆ... "ಅಜ್ಜಾ... ಭೀಷ್ಮಜ್ಜಾ...  ನಿನ್ನನ್ನು ನಾವು ಇದ್ದಲ್ಲಿಗೆ ಕರೆದೊಯ್ಯುತ್ತೇವೆ.. ಬಾ..." ನಾನು ನಿರಾಕರಿಸಿದ್ದೆ... "ನಾನು ಎಂದಿಗೂ ರಣರಂಗದಲ್ಲಿ ಸೋತು ಅರಮನೆಗೆ ಹೋಗಿಲ್ಲ... ಉತ್ತರಾಯಣ ಪರ್ವಕಾಲಕ್ಕಾಗಿ ಕಾಯುತ್ತಿದ್ದೇನೆ... ಅಲ್ಲಿಯ ತನಕ ಇಲ್ಲ...