Skip to main content

Posts

Showing posts with the label Congress MLA

ಬೋರ್ಡ್ ಕಳ್ಳ, ಸಾಗರ ಶಾಸಕ ಬೇಳೂರು ಬೆಂಬಲಿಗನಿಂದ ಮತ್ತೊಂದು ಮೋಸ?

 ಬೋರ್ಡ್ ಕಳ್ಳ, ಸಾಗರ ಶಾಸಕ ಬೇಳೂರು ಬೆಂಬಲಿಗನಿಂದ ಮತ್ತೊಂದು ಮೋಸ? ನಾನು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣರ ಹಿತೈಷಿ ಮತ್ತು ಬೆಂಬಲಿಗ ಹಾಗು ಗ್ರಾಮ ಪಂಚಾಯಿತಿ ಸದಸ್ಯ ಎಂದು ಸುಳ್ಳು  ಹೇಳಿಕೊಂಡು ಈ ಹಿಂದೆ ಹಲವಾರು ರೀತಿ ಜನರಿಗೆ ಮತ್ತು ಅಧಿಕಾರಿಗಳಿಗೆ ಮೋಸ ಮಾಡಿಕೊಂಡು ತಿರುಗುತ್ತಿದ್ದ ಈ ವ್ಯಕ್ತಿ ಮತ್ತೆ  ಬರುವೆ ವಾರ್ಡಿನ ಜನರಿಗೆ ಮೋಸ ಮಾಡಿರುವುದು ಬಯಲಿಗೆ ಬಂದಿದೆ.  ಹಿಂದೆ ಕೂಡ ಬೋರ್ಡ್ ಕದ್ದು ಕಂಪ್ಲೆಂಟ್ ಕೊಡಲಾಗಿತ್ತು ಕೆಲವು ತಿಂಗಳ ಹಿಂದಷ್ಟೇ ಪಕ್ಕದ ಊರಿನ ನಿಟ್ಟೂರು ಪಂಚಾಯಿತಿಗೆ ಸಂಬಂಧಿಸಿದ ಬೋರ್ಡ್ ಕದ್ದು ಸುದ್ದಿಯಾಗಿದ್ದ ಈತ ಈಗ ಕಿರತೋಡಿ ಸೇತುವೆಯಿಂದ ಶುರುವಾಗಿ ಜಲಂಧರ ಅವರ ಮನೆಯವರೆಗೆ  ಜಿಪಿಎಸ್ ಮೂಲಕ ಮಂಜೂರಾದ ಕಾಂಕ್ರೀಟ್ ರಸ್ತೆಯನ್ನು ತನ್ನ ಮನೆಯ ಹತ್ತಿರ ಅಕ್ರಮವಾಗಿ ಅಧಿಕಾರಿಗಳಿಗೆ ಶಾಸಕರ ಕಣ್ಣಿಗೆ ಮಣ್ಣೆರಚಿ ಊರಿನ ಎಲ್ಲಾ ಜನರಿಗೆ ಉಪಯೋಗ ಆಗಬೇಕಾಗಿದ್ದ ರಸ್ತೆಯನ್ನು ತನ್ನ ಸ್ವ ಲಾಭಕ್ಕಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾನೆ.   ಕಣ್ಣಿದ್ದು ಕುರುಡಾದರಾ ಇಂಜಿನಿಯರ್? ಪರಿಶೀಲನೆ ನಡೆಸಲು ಬಂದಿದ್ದ ಇಂಜಿನಿಯರ್ ರವರು ಶಾಸಕರ ಬೆಂಬಲಿಗ ಎಂದು ಹೇಳಿಕೊಂಡು ಮೋಸ ಮಾಡುತ್ತಿರುವ ಈತನ ಕಾರಿನಲ್ಲೆ ಬಂದು ಜಿಪಿಎಸ್ ಆಗಿದ್ದ ಜಾಗದಲ್ಲಿ ಪರಿಶಿಲನೆ ನಡೆಸದೆ ಆತನ ಮನೆಯ ಹತ್ತಿರ ಹೋಗಿ ರಸ್ತೆ ನೋಡಿಕೊಂಡು ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ, ಊರಿನ ಜನರ ಒಳಿತಿಗೆ ಎಲ್ಲಿ ರಸ...