ಈಡಿಗ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸುವುದು ಹೇಗೆ? ಬೆಂಗಳೂರು ಈಡಿಗರ ವಿದ್ಯಾರ್ಥಿ ನಿಲಯದ ಹಳೇ ವಿದ್ಯಾರ್ಥಿಗಳ ಸಂಘ(ರಿ), ಕೆ.ಎ ನೆಟ್ಟಕಲ್ಲಪ್ಪ ಸ್ಮಾರಕ ದತ್ತಿ, ಶ್ರೀಮತಿ ನರಸಮ್ಮ ತಿಮ್ಮರಾಯಪ್ಪ ಚಾರಿಟಬಲ್ ಟ್ರಸ್ಟ್, ಎಸ್.ಪಿ ಮುನಿಯಪ್ಪ ಸ್ಮಾರಕ ದತ್ತಿ,ಅರ್ಜುನ್ ದಾಸ್ ಸ್ಮಾರಕ ದತ್ತಿ, ದೊಡ್ಡಯಲ್ಲಮ್ಮ ಕೆ.ತಿಮ್ಮಪ್ಪ ಸ್ಮಾರಕ ದತ್ತಿ, ಸೇಂಧಿ ಸಂಜೀವಯ್ಯ ಸೇಂಧಿ ಕಸವಯ್ಯ ಲಕ್ಷ್ಮಮ್ನ ಟ್ರಸ್ಟ್, ಶ್ರಿಮತಿ ಶ್ರೀ ಎಂ ನಾಗರಾಜ್ , ಶ್ರೀಮತಿ ತುಳಸಮ್ಮ ಸಿದ್ದೇಗೌಡ ಮತ್ತು ಸಿದ್ದಮ್ಮ ದಾಸೆಗೌಡ ಟ್ರಸ್ಟ್, ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕರಡಿ ಕನ್ನಮ್ಮ ಸ್ಮಾರಕ ದತ್ತಿ, ಲಕ್ಷ್ಮಮ್ಮ ಮತ್ತು ಎಚ್.ವಿ ರಾಮಯ್ಯ(ಹಲಗೂರು) ಸ್ಮಾರಕ ದತ್ತಿ, ಇ.ಎನ್. ಕೃಷ್ಣಪ್ಪ ಮತ್ತು ಮಕ್ಕಳು, ಲಕ್ಷ್ಮಮ್ಮ ರಾಮಚಂದ್ರಸ್ವಾಮಿ ಚಾರಿಟೀಸ್ ಮತ್ತು ಸತ್ಯದರ್ಶನ ಚಾರಿಟಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಆರ್ಯ ಈಡಿಗ ಜನಾಂಗದ ಪಿಯುಸಿ ,ಡಿಪ್ಲೋಮಾ ,ಡಿಗ್ರಿ ,ತಾಂತ್ರಿಕ, ವೈದ್ಯಕೀಯ, ಸ್ನಾತಕೋತ್ತರ, ಔಷಧಿ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಅರ್ಜಿ ಶುಲ್ಕ 10 ರೂ ಗಳನ್ನು ಪಾವತಿಸಿ ಬೆಂಗಳೂರು ಈಡಿಗರ ನಿಲಯದ ಹಳೇ ವ...