Skip to main content

ಗ್ರಾ.ಪಂ ಚುನಾವಣೆ ಬರುವೆ ವಾರ್ಡ್ ಯಾರಿಗೆ ಎಷ್ಟು ಮತ ಹಾಗು ಇತರ ವಿವರಗಳು

ಗ್ರಾ.ಪಂ ಚುನಾವಣೆ ಬರುವೆ ವಾರ್ಡ್ ಯಾರಿಗೆ ಎಷ್ಟು ಮತ? ಡಿಸೆಂಬರ್ ೨೭ ರಂದು ನಡೆದ ಪಂಚಾಯತ್ ಚುನಾವಣೆಯ ಫಲಿತಾಂಶ ಬಿಡುಗಡೆಯಾಗಿದೆ. 
 ಬರುವೆ ವಾರ್ಡ್ ನಿಂದ ಸ್ಪರ್ಧಿಸಿದ ಆಭ್ಯರ್ಥಿಗಳಿಗೆ ಬಂದ ಮತಗಳ ಸಂಖ್ಯೆ
 ಲಲಿತ == 185 category sc ಇಂದ ಜಯ. 
 ಜಾಹ್ನವಿ == 110 ಮತಗಳು 
 ಶೇಖರಪ್ಪ == 175 ಮತಗಳು (ಸಾಮಾನ್ಯ ಕೆಟಗರಿ ಇಂದ ಗೆಲುವು. )
 ಮಂಜಪ್ಪ == 142 ಮತಗಳು (ಸೋಲು)
 ಸುಧಾಕರ್ ಭಟ್ == 129 ಮತಗಳು (ಸೋಲು)

  ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? 

 ಮೊದಲು SC Votes ಎಣಿಕೆ ಆಗುತ್ತದೆ, ಅದರಲ್ಲಿ ಹೆಚ್ಚು ಮತ ಪಡೆದವರನ್ನು SC ಮೀಸಲಾತಿ ಇಂದ ವಿಜೇತರು ಎಂದು ಘೋಷಿಲಾಗುತ್ತದೆ. 
SC ಇಂದ ಸೋತ ಅಭ್ಯರ್ಥಿ ಸಾಮಾನ್ಯ ಮೀಸಲಾತಿಗೆ ಬರುತ್ತಾರೆ , ಸಾಮಾನ್ಯ ಮೀಸಲಾತಿ ಯಲ್ಲಿ ಯಾರು ಹೆಚ್ಚು ಮತ ಪಡೆಯೊತ್ತಾರೋ ಅವರು ಸಾಮಾನ್ಯ ಮೀಸಲಾತಿಯಿಂದ ಆಯ್ಕೆ ಆಗುತ್ತಾರೆ. 
 ಒಂದೊಮ್ಮೆ SC ಇಂದ ಸೋತ ಸ್ಪರ್ಧಿ ಸಾಮಾನ್ಯ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದರೆ SC ಇಂದ ಸೋತ ಸ್ಪರ್ಧಿ ಜನರಲ್ ನಿಂದ ಆಯ್ಕೆ ಆಗುತ್ತಾರೆ. 

  ಕೊನೆ ಕ್ಷಣದಲ್ಲಿ ಗೊಂದಲ ಯಾಕಾಯಿತು? 

 ಸಾಮಾನ್ಯ ಮೀಸಲಾತಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಸೋತು ಹೋದ ಮತ್ಸರಕ್ಕೆ ಮತ್ತು ಚುನಾವಣಾ ಆಯ್ಕೆ ಪ್ರಕ್ರಿಯೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಮತ್ತು ಮೂರು ನಾಲ್ಕು ಸಲ ಸೋತ ಹತಾಶೆಯಲ್ಲಿ ಜನರಲ್ಲಿ ಗೊಂದಲ ಉಂಟು ಮಾಡಲು ಇಂತಹ ಅಂತೆ ಕಂತೆ ಸುಳ್ಳು ಕಥೆಗಳನ್ನು ಹುಟ್ಟಿಸಿದ್ದರು.
 ಮತ್ತು ತಿಳುವಳಿಕೆ ಕೊರತೆ ಇರುವ ಸೋತ ಅಭ್ಯರ್ಥಿಯ ಕಾರ್ಯಕರ್ತರು ಇದನ್ನೆ ನಿಜವೆಂದು ನಂಬಿ ಸುದ್ದಿ ಹರಡಿದರು. ಒಟ್ಟಾರೆಯಾಗಿ ಸೋತು ಕೂಡ ಸುಳ್ಳು ಹೇಳಿದ್ದಕ್ಕೆ ಮುಖಭಂಗ ಅನುಭವಿಸುವಂತಾಯಿತು.
 ಈಗ ಚುನಾವಣಾ ಅಯೋಗ ಗೆದ್ದಂತಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಎಲ್ಲಾ ಗೊಂದಲಗಳಿಗು ತೆರೆ ಎಳೆದಿದೆ.

  ಮಾದರಿ ಪ್ರಮಾಣ ಪತ್ರ
ಇದರೊಂದಿಗೆ ಕೊನೆಯಲ್ಲಿ ಉಂಟಾದ ಎಲ್ಲಾ‌ ಗೊಂದಲ ನಿವಾರಣೆಯಾಗಿದೆ. 

  ಅನುಮಾನವಿದ್ದಲ್ಲಿ ಏನು ಮಾಡಬಹುದು? 

 ಇನ್ನೂ ಅನುಮಾನವಿದ್ದರೆ ಕೋರ್ಟ್ ಗೆ ಚುನಾವಣಾ ಆಯೋಗದ ಅಧಿಕಾರಗಳ ಮೇಲೆ ಕೇಸ್ ದಾಖಲಿಸಬಹುದು,

 ದಾಖಲಿಸಿದ ನಂತರ ಕೋರ್ಟ್ ಮತ್ತು ವಕೀಲರ ಬಳಿ ಅಲೆದಾಡಿ ಅವರ ಹೊಟ್ಟೆ ತುಂಬಿಸಿದ ಬಳಿಕ ಕೋರ್ಟ್ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಬಗ್ಗೆ ಕೇಸ್ ಹಾಕಿದವರಿಗೆ ತಿಳುವಳಿಕೆ ಮೂಡಿಸಿ, ನಿಯಮಗಳ ಬಗ್ಗೆ ಅರಿವು ಮೂಡಿಸಿ ಮನೆಗೆ ಕಳುಹಿಸಿಕೊಡುತ್ತದೆ. 
ಅಲ್ಲಿಯ ತನಕ ಆಯ್ಕೆಯಾದ ಕೋರ್ಟ್ ಆಯ್ಕೆಯಾದ ಸದಸ್ಯರಿಗೆ ಯಾವುದೆ ತಡೆ ನೀಡುವುದಿಲ್ಲ. ....

 ಇನ್ನೂ ಮಂಡೆ ಸರಿಯಾಗಿ ಹೊಂಡದ ಆಡುಮಕ್ಕಳು ಮುಂದಿನ ಚುನಾವಣೆಗೆ ಚುನಾವಣಾ ನಿಯಮಗಳು ಏನಿರುತ್ತವೆ?
 ಮೀಸಲಾತಿ ಎಂದರೇನು? ಯಾವೆಲ್ಲಾ ಮೀಸಲಾತಿ ಇದ್ದಾವೆ?
 ಗ್ರಾ.ಪಂ ಎಷ್ಟು ಅನುದಾನ ಬರುತ್ತದೆ? 
ಯಾವೆಲ್ಲಾ ಕೆಲಸಗಳನ್ನು ಮಾಡಿಸಬಹುದು?
 ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆ? 
ಚಾಲೆಂಜ್ ವೋಟಿಂಗ್ ಎಂದರೇನು?
 ಟೆಂಡರ್ ವೋಟಿಂಗ್ ಎಂದರೇನು?
 ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು. 
ಮತ್ತು ನಾಲಿಗೆ ಹಾಗು ತಲೆ ಎರಡು ಶುಧ್ದ ಮಾಡಿಕೊಂಡು ಜನರ ಕೆಲಸ ಮಾಡಿಸಿ ಜನತೆಯ ಮುಂದೆ ಮತ ಕೇಳಲು ಹೋಗಬಹುದೆಂದು ಸಲಹೆ ನೀಡುತ್ತೇವೆ. 

 ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆ ಅದರಲ್ಲಿ ಮುಖ್ಯಮಂತ್ರಿಯಾಗಲಿ ಪ್ರಧಾನಿಯಾಗಲಿ ಯಾರು ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಕರ್ನಾಟಕದ ಚುನಾವಣಾ ನಿಯಮಗಳು ಕರ್ನಾಟಕದ ಯಾವುದೇ ಮೂಲೆಯಲ್ಲಿ ಕೂಡ ಒಂದೇ ಆಗಿರುತ್ತದೆ, ಸ್ಥಳದಿಂದಸ್ಥಳಕ್ಕೆ ಬದಲಾಗುವುದಿಲ್ಲ.

  ಇದನ್ನು ಓದಿ ತಮಾಷೆಗಾಗಿ.. 

 ಜನ ತಮ್ಮ ಮತವನ್ನು ಅವರವರ ಚಿಹ್ನೆಗೆ ತಕ್ಕಂತೆ ಆರಿಸಿ ಕಳಿಸಿದ್ದಾರೆ. 

 ಮಡಿಕೆ ಗುರುತಿಗೆ ನಿಧಿ ಸಿಕ್ಕಿದೆ
   ಟ್ರಕ್ ಅದರ ಕೆಲಸ ಮಾಡಲು ಕಳಿಸಿದ್ದಾರೆ 
 ಅಡಿಕೆತೋಟದ ಕಡೆ ಗಮನಕೊಡಲು ಹೇಳಿದ್ದಾರೆ.
 ಟೇಬಲ್ ಮೇಲೆ ಫೈಲ್ ಬಿಟ್ಟಿದ್ದಾರೆ.

Comments

  1. Table Meele file ittidaare Jana THUMBA khushivichara.aadre Gedda Jana Naayaka Kottiro bharavaseyannu Yaav reethiyalli Adanna kaaryagatha golishi prathiobbara manssinalli uliyuvnthaga beku annodu namma aashya astte.

    Gedda khusigintha Kotta baravasheya list doddadide dayavittu aadikooruva badalu Nambi Mata haakidavarige Kelsa maadikottare namma urukooda eno ondu olledaagabahudu emba aashya mammary.
    Nimma Geluvu janagala nambike annodannu maryabedi.
    Sullu suddi habbisidavru hondada mandegale aagirabahud anthavrannu meeri Nadeyuva buddivanthike nimmadu andaagide urina olithu baddivanthara kayiseride anda Meele nimma kaagadda baravashe kanditha ederuvudaralli samshya Illa.....
    Dayavittu baravasheya kaagaddada saalugalu ura serali...gud luck.
    Intgi nimmava Naveen M

    ReplyDelete
    Replies
    1. ಖಂಡಿತ ನಿಮ್ಮ ಮಾತಿನಂತೆ ನಮ್ಮ ಭರವಸೆ ಹಾಗು ಕೆಲಸಗಳು ಹಿಂದಿಗಿಂತ ಹೆಚ್ಚು ಮನೆ ಹಾಗು ಜನರನ್ನು ತಲುಪುತ್ತವೆ ಎಂಬ ಮಾತಿನ ಕೆಲಸದೊಂದಿಗೆ...
      ಧನ್ಯವಾದಗಳು ನವೀನ್

      Delete

Post a Comment

ಪಾಪುಲರ್ ಪೋಸ್ಟ್‌

SSC Jobs 2021 Staff Selection Commission 3260 central government Jobs Apply now

  Jobs 2021 – Highlights SSC( Staff Selection Commission) invited applications for PUC Diploma Degree ITI Candidates to fill up the 3200+ Posts through online.  Job seekers who are looking to join central government jobs can make use this opportunity. there is no Application fee for women, SC/ST, PWD Candidates. Read the full post comple tely to get Full Job details according to your education qualification. Name of the Board         :     Staff Selection Commission Name of the Post                           :    SSC Phase 9 Advertisement Number              : No of Vacancies                               :   3000+ Job Category                     ...

CECRI Recruitment 2021 || 54 Vacancies || Apply online

                                            Jobs 2021 – Highlights Name of the Board Central Electrochemical Research Institute  Name of the Post Technical Assistants / Technicians Advertisement Number Advt_02_2021_Technical.pdf No of Vacancies 54  Job Category Central Govt Jobs  Starting Date to Apply September 2021 Last Date of Registration 27th September 2021  Application Mode  Apply Online  Job Location Karaikudi - 630003, Tamil Nadu  Official Website https://cecri.res.in/jobs/Advt_02_2021_Technical.pdf Eligibility Criteria    Educational Qualification   Technical Assistant:   1st Class B.Sc. degree / Diploma in Chemistry / Physics /                                    ...

IB Recruitment 2021 || 500+ vacancy || Within 60 days

                                            Jobs 2021 – Highlights Name of the Board Intelligence Bureau  Name of the Post Junior Intelligence Officer, MTS, Accountant & Other Advertisement Number No of Vacancies 500+  Job Category Central Govt Jobs  Starting Date to Apply 27th August 2021 Last Date of Registration Within 2 months  Application Mode  Apply Offline  Job Location All over India  Official Website mha.gov.in Vacancy details Name of the Post Name of the Post Multi Tasking Staff -24 Junior Intelligence Officer-II/Tech -168 Halwei cum Cook -11 Assistant Central Intelligence Officer-I / Executive -56 Security Assistant (Motor Transport) --20 Assistant Central Intelligence Officer-II / Executive -98 Junior Intelligence Officer – II (Motor Transport) -...

Best Work from Home jobs earn money online

Earn Money using Social Platforms :  Make Money through online Activities You can earn money through your online social activities like: Answer Quiz's, Post videos on Youtube,  Play Games, Install Mobile   Applications, Take Online Surveys, Complete offers,  Do Online Job Task, Watch Videos, Post On Instragram, Facebook etc.  But its not a Job, Its just create extra money for your online activities.  Best Free Make Money Online websites like Ysense, neobucks, Timebucks, FushionCash etc. timebucks.com Earn money through take Micro tasks, create tik tok videos, watch videos, Complete Offers etc. The site owned by Australian Clearing Pty Ltd. Minimum payout: $10 Payment methods: Paypal, Payeer etc. www.swagbucks.com: Earn money / rewards through take online surveys, Daily Poll, Tasks and complete online offers. The site owned by Prodege LLC, the company is one of leading online marketing company based in California, USA Minimum payout: $25...