ಗ್ರಾ.ಪಂ ಚುನಾವಣೆ ಬರುವೆ ವಾರ್ಡ್ ಯಾರಿಗೆ ಎಷ್ಟು ಮತ? ಡಿಸೆಂಬರ್ ೨೭ ರಂದು ನಡೆದ ಪಂಚಾಯತ್
ಚುನಾವಣೆಯ ಫಲಿತಾಂಶ ಬಿಡುಗಡೆಯಾಗಿದೆ.
ಬರುವೆ ವಾರ್ಡ್ ನಿಂದ ಸ್ಪರ್ಧಿಸಿದ ಆಭ್ಯರ್ಥಿಗಳಿಗೆ ಬಂದ
ಮತಗಳ ಸಂಖ್ಯೆ
ಲಲಿತ == 185 category sc ಇಂದ ಜಯ.
ಜಾಹ್ನವಿ == 110 ಮತಗಳು
ಶೇಖರಪ್ಪ == 175
ಮತಗಳು (ಸಾಮಾನ್ಯ ಕೆಟಗರಿ ಇಂದ ಗೆಲುವು. )
ಮಂಜಪ್ಪ == 142 ಮತಗಳು (ಸೋಲು)
ಸುಧಾಕರ್ ಭಟ್ == 129 ಮತಗಳು (ಸೋಲು)
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಮೊದಲು SC Votes ಎಣಿಕೆ ಆಗುತ್ತದೆ, ಅದರಲ್ಲಿ ಹೆಚ್ಚು ಮತ ಪಡೆದವರನ್ನು SC ಮೀಸಲಾತಿ ಇಂದ
ವಿಜೇತರು ಎಂದು ಘೋಷಿಲಾಗುತ್ತದೆ.
SC ಇಂದ ಸೋತ ಅಭ್ಯರ್ಥಿ ಸಾಮಾನ್ಯ ಮೀಸಲಾತಿಗೆ ಬರುತ್ತಾರೆ ,
ಸಾಮಾನ್ಯ ಮೀಸಲಾತಿ ಯಲ್ಲಿ ಯಾರು ಹೆಚ್ಚು ಮತ ಪಡೆಯೊತ್ತಾರೋ ಅವರು ಸಾಮಾನ್ಯ ಮೀಸಲಾತಿಯಿಂದ ಆಯ್ಕೆ ಆಗುತ್ತಾರೆ.
ಒಂದೊಮ್ಮೆ SC ಇಂದ ಸೋತ ಸ್ಪರ್ಧಿ ಸಾಮಾನ್ಯ ಅಭ್ಯರ್ಥಿಗಿಂತ ಹೆಚ್ಚು ಮತ ಪಡೆದರೆ SC
ಇಂದ ಸೋತ ಸ್ಪರ್ಧಿ ಜನರಲ್ ನಿಂದ ಆಯ್ಕೆ ಆಗುತ್ತಾರೆ.
ಕೊನೆ ಕ್ಷಣದಲ್ಲಿ ಗೊಂದಲ ಯಾಕಾಯಿತು?
ಸಾಮಾನ್ಯ ಮೀಸಲಾತಿಯಿಂದ ಸ್ಪರ್ಧೆ ಮಾಡಿದ್ದ ಅಭ್ಯರ್ಥಿ ಸೋತು ಹೋದ ಮತ್ಸರಕ್ಕೆ ಮತ್ತು ಚುನಾವಣಾ
ಆಯ್ಕೆ ಪ್ರಕ್ರಿಯೆ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೆ ಮತ್ತು ಮೂರು ನಾಲ್ಕು ಸಲ ಸೋತ
ಹತಾಶೆಯಲ್ಲಿ ಜನರಲ್ಲಿ ಗೊಂದಲ ಉಂಟು ಮಾಡಲು ಇಂತಹ ಅಂತೆ ಕಂತೆ ಸುಳ್ಳು ಕಥೆಗಳನ್ನು
ಹುಟ್ಟಿಸಿದ್ದರು.
ಮತ್ತು ತಿಳುವಳಿಕೆ ಕೊರತೆ ಇರುವ ಸೋತ ಅಭ್ಯರ್ಥಿಯ ಕಾರ್ಯಕರ್ತರು ಇದನ್ನೆ
ನಿಜವೆಂದು ನಂಬಿ ಸುದ್ದಿ ಹರಡಿದರು. ಒಟ್ಟಾರೆಯಾಗಿ ಸೋತು ಕೂಡ ಸುಳ್ಳು ಹೇಳಿದ್ದಕ್ಕೆ ಮುಖಭಂಗ
ಅನುಭವಿಸುವಂತಾಯಿತು.
ಈಗ ಚುನಾವಣಾ ಅಯೋಗ ಗೆದ್ದಂತಹ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಎಲ್ಲಾ
ಗೊಂದಲಗಳಿಗು ತೆರೆ ಎಳೆದಿದೆ.
ಅನುಮಾನವಿದ್ದಲ್ಲಿ ಏನು ಮಾಡಬಹುದು?
ಇನ್ನೂ ಅನುಮಾನವಿದ್ದರೆ ಕೋರ್ಟ್ ಗೆ ಚುನಾವಣಾ ಆಯೋಗದ ಅಧಿಕಾರಗಳ ಮೇಲೆ ಕೇಸ್ ದಾಖಲಿಸಬಹುದು,
ದಾಖಲಿಸಿದ ನಂತರ ಕೋರ್ಟ್ ಮತ್ತು ವಕೀಲರ ಬಳಿ ಅಲೆದಾಡಿ ಅವರ ಹೊಟ್ಟೆ ತುಂಬಿಸಿದ ಬಳಿಕ ಕೋರ್ಟ್
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ಬಗ್ಗೆ ಕೇಸ್ ಹಾಕಿದವರಿಗೆ ತಿಳುವಳಿಕೆ ಮೂಡಿಸಿ, ನಿಯಮಗಳ
ಬಗ್ಗೆ ಅರಿವು ಮೂಡಿಸಿ ಮನೆಗೆ ಕಳುಹಿಸಿಕೊಡುತ್ತದೆ.
ಅಲ್ಲಿಯ ತನಕ ಆಯ್ಕೆಯಾದ ಕೋರ್ಟ್ ಆಯ್ಕೆಯಾದ
ಸದಸ್ಯರಿಗೆ ಯಾವುದೆ ತಡೆ ನೀಡುವುದಿಲ್ಲ. ....
ಇನ್ನೂ ಮಂಡೆ ಸರಿಯಾಗಿ ಹೊಂಡದ ಆಡುಮಕ್ಕಳು ಮುಂದಿನ
ಚುನಾವಣೆಗೆ ಚುನಾವಣಾ ನಿಯಮಗಳು ಏನಿರುತ್ತವೆ?
ಮೀಸಲಾತಿ ಎಂದರೇನು? ಯಾವೆಲ್ಲಾ ಮೀಸಲಾತಿ ಇದ್ದಾವೆ?
ಗ್ರಾ.ಪಂ ಎಷ್ಟು ಅನುದಾನ ಬರುತ್ತದೆ?
ಯಾವೆಲ್ಲಾ ಕೆಲಸಗಳನ್ನು ಮಾಡಿಸಬಹುದು?
ಮತದಾನ ಪ್ರಕ್ರಿಯೆ
ಹೇಗೆ ನಡೆಯುತ್ತದೆ?
ಚಾಲೆಂಜ್ ವೋಟಿಂಗ್ ಎಂದರೇನು?
ಟೆಂಡರ್ ವೋಟಿಂಗ್ ಎಂದರೇನು?
ಆಯ್ಕೆ
ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ತಿಳಿದುಕೊಳ್ಳಬೇಕು.
ಮತ್ತು ನಾಲಿಗೆ ಹಾಗು ತಲೆ ಎರಡು ಶುಧ್ದ
ಮಾಡಿಕೊಂಡು ಜನರ ಕೆಲಸ ಮಾಡಿಸಿ ಜನತೆಯ ಮುಂದೆ ಮತ ಕೇಳಲು ಹೋಗಬಹುದೆಂದು ಸಲಹೆ ನೀಡುತ್ತೇವೆ.
ಚುನಾವಣಾ ಆಯೋಗ ಒಂದು ಸ್ವತಂತ್ರ ಸಂಸ್ಥೆ
ಅದರಲ್ಲಿ ಮುಖ್ಯಮಂತ್ರಿಯಾಗಲಿ ಪ್ರಧಾನಿಯಾಗಲಿ ಯಾರು
ಹಸ್ತಕ್ಷೇಪ ಮಾಡಲು ಆಗುವುದಿಲ್ಲ.
ಕರ್ನಾಟಕದ ಚುನಾವಣಾ ನಿಯಮಗಳು ಕರ್ನಾಟಕದ ಯಾವುದೇ ಮೂಲೆಯಲ್ಲಿ
ಕೂಡ ಒಂದೇ ಆಗಿರುತ್ತದೆ, ಸ್ಥಳದಿಂದಸ್ಥಳಕ್ಕೆ ಬದಲಾಗುವುದಿಲ್ಲ.
ಇದನ್ನು ಓದಿ ತಮಾಷೆಗಾಗಿ..
ಜನ ತಮ್ಮ ಮತವನ್ನು ಅವರವರ ಚಿಹ್ನೆಗೆ ತಕ್ಕಂತೆ ಆರಿಸಿ ಕಳಿಸಿದ್ದಾರೆ.
ಮಡಿಕೆ ಗುರುತಿಗೆ ನಿಧಿ
ಸಿಕ್ಕಿದೆ
ಟ್ರಕ್ ಅದರ ಕೆಲಸ ಮಾಡಲು ಕಳಿಸಿದ್ದಾರೆ
ಅಡಿಕೆತೋಟದ ಕಡೆ ಗಮನಕೊಡಲು
ಹೇಳಿದ್ದಾರೆ.
ಟೇಬಲ್ ಮೇಲೆ ಫೈಲ್ ಬಿಟ್ಟಿದ್ದಾರೆ.

Table Meele file ittidaare Jana THUMBA khushivichara.aadre Gedda Jana Naayaka Kottiro bharavaseyannu Yaav reethiyalli Adanna kaaryagatha golishi prathiobbara manssinalli uliyuvnthaga beku annodu namma aashya astte.
ReplyDeleteGedda khusigintha Kotta baravasheya list doddadide dayavittu aadikooruva badalu Nambi Mata haakidavarige Kelsa maadikottare namma urukooda eno ondu olledaagabahudu emba aashya mammary.
Nimma Geluvu janagala nambike annodannu maryabedi.
Sullu suddi habbisidavru hondada mandegale aagirabahud anthavrannu meeri Nadeyuva buddivanthike nimmadu andaagide urina olithu baddivanthara kayiseride anda Meele nimma kaagadda baravashe kanditha ederuvudaralli samshya Illa.....
Dayavittu baravasheya kaagaddada saalugalu ura serali...gud luck.
Intgi nimmava Naveen M
ಖಂಡಿತ ನಿಮ್ಮ ಮಾತಿನಂತೆ ನಮ್ಮ ಭರವಸೆ ಹಾಗು ಕೆಲಸಗಳು ಹಿಂದಿಗಿಂತ ಹೆಚ್ಚು ಮನೆ ಹಾಗು ಜನರನ್ನು ತಲುಪುತ್ತವೆ ಎಂಬ ಮಾತಿನ ಕೆಲಸದೊಂದಿಗೆ...
Deleteಧನ್ಯವಾದಗಳು ನವೀನ್