Skip to main content

Posts

"ಬೋರ್ಡ್‌ ಕಳ್ಳನ" ಕಾಂಕ್ರೀಟ್ ರೋಡ್ ಪಿತೂರಿ ಇಲ್ಲಿದೆ ಈ ಹೊತ್ತಿನ ಕಂಪ್ಲೀಟ್ ಅಪ್ಡೇಟ್ಸ್

 "ಬೋರ್ಡ್‌ ಕಳ್ಳನ" ಕಾಂಕ್ರೀಟ್ ರೋಡ್ ಪಿತೂರಿ ಇಲ್ಲಿದೆ ಈ ಹೊತ್ತಿನ ಕಂಪ್ಲೀಟ್ ಅಪ್ಡೇಟ್ಸ್. ನಮಸ್ತೆ ಸ್ನೇಹಿತರೆ... ನಮ್ಮ ಈ ಹಿಂದಿನ ಪೋಸ್ಟ್‌ ನಲ್ಲಿ ಊರಿನ ಎಲ್ಲ  ಜನರಿಗೆ ಉಪಯೋಗ ಆಗಬೇಕಾಗಿದ್ದ ಕಿರತೋಡಿ ಸೇತುವೆಯಿಂದ ಶುರುವಾಗ ಬೇಕಾಗಿದ್ದ ಕಾಂಕ್ರೀಟ್ ರೋಡನ್ನು ಇಂಜಿನಿಯರ್ ಜೊತೆ ಸೇರಿ ತನ್ನ ಮನೆಯ ಹತ್ತಿರ ಮೋಸದಿಂದ ಜಿಪಿಎಸ್ ಮಾಡಿಸಿದ್ದು ಹೇಗೆಂದು ತಿಳಿಸಲಾಗಿದೆ. ಈ ದಿನ ಅದರ ಹಿಂದಿನ ಕತೆ ಮತ್ತು ಪ್ರಸ್ತುತ ಮಾಹಿತಿ ಬಗ್ಗೆ ಬೆಳಕು ಚೆಲ್ಲಿದ್ದೇವೆ. ದುಡ್ಡು ಹೊಡೆಯಲು ನಡೆದಿತ್ತು ಪ್ಲಾನ್ ಈ ಕಾಂಕ್ರೀಟ್ ರೋಡನ್ನು ಮೊದಲು ಬರಿ "ಬಂಗಾರಪ್ಪನವರ ಮನೆಗೆ ಹೋಗುವ ರಸ್ತೆ" ಎಂದು ಕ್ರಿಯಾ ಯೋಜನೆ ಹೆಸರು ಸೇರಿಸಿ ಬರಿ ಚಿರಂಡಿ ಮಣ್ಣು ಎತ್ತಾಕಿ ಮಣ್ಣು ರಸ್ತೆಗೆ ಗ್ರಾವೆಲ್ ಹಾಕಿಸಿ ದುಡ್ಡು ಹೊಡೆಯುವ ಪ್ಲಾನ್ ಆಗಿತ್ತು (ಸೇಮ್ ಟು ಸೇಮ್ ಏಳಿಗೆ ರಸ್ತೆಗೆ ಮಾಡಿದ ಹಾಗೆ - ನಿಮ್ಮ ನೆನಪಿಗೆ ತರುತ್ತೇನೆ ಸರಿಯಾಗಿ ಐವತ್ತು ಸಾವಿರಗಳ ರುಪಾಯಿ ಕೆಲಸ ಏನಾದರು ನಡೆದಿತ್ತಾ ಅಲ್ಲಿ?)  ಏಳಿಗೆ ರಸ್ತೆಗೆ ಮಾಡಿದ ಗತಿ ಇಲ್ಲೂ ಆಗುತಿತ್ತು, ಐದು ಲಕ್ಷಕ್ಕೆ ಎಷ್ಟು ಲಕ್ಷ ಕಂಟ್ರಾಕ್ಟರ್ ಮತ್ತು ಇಂಜಿನಿಯರ್ ಪಾಲಾಗುತಿತ್ತೊ ದೇವರಿಗೆ ಗೊತ್ತು. ಆದರೆ.. ಆದರೆ.. ನಾವು ಅದಕ್ಕೆ ಅವಕಾಶ ನೀಡಲಿಲ್ಲ ೫ ಲಕ್ಷದ ಮಣ್ಣು ರಸ್ತೆಯನ್ನು ಕಾಂಕ್ರಿಟ್ ಎಂದು ಬದಲಾಯಿಸಲಾಯಿತು ಇದರ ಹಿಂದಿನ ಉದ್ದೇಶ ಮಣ್ಣು ರಸ್ತೆ ಮಾಡಿಸಿ ದುಡ್ಡು ಹೊಡೆಯುವದ ತಪ್ಪ...

ಶಾಸಕರ ಬೆಂಬಲಿಗನೆಂದು ಹೇಳಿಕೊಂಡು ಬೋರ್ಡ್ ಕದ್ದವನ ಮಗನಿಂದ ವೈಯುಕ್ತಿಕ ಮಾನಹಾನಿಗೆ ಯತ್ನ

 ಈ ಹಿಂದೆ ನಮ್ಮ ಬ್ಲಾಗ್ ನಲ್ಲಿ ಒಂದು ಪೋಸ್ಟ್ ಬಂದಿತ್ತು ಅದರ ಅಡಿ ಬರಹ ಇಂತಿತ್ತು " Https://sirigannadanadi.blogspot.com/2025/12/blog-post.html?m=1 ನಮ್ಮೂರ ಸುದ್ದಿ: ಬೋರ್ಡ್ ಕಳ್ಳ, ಸಾಗರ ಶಾಸಕ ಬೇಳೂರು ಬೆಂಬಲಿಗನಿಂದ ಮತ್ತೊಂದು ಮೋಸ?" ಈ ವಿಚಾರವಾಗಿ ಬೋರ್ಡ್ ಕದ್ದವನ ಮಗ ಸೋಷಿಯಲ್ ಮೀಡಿಯಾಗಳಲ್ಲಿ ನಾಲಿಗೆ ಹರಿ ಬಿಟ್ಟು ಪುಂಡಾಟ ಮಾಡಿದ್ದಾನೆ ಮುಂದುವರಿದು ರಿಪೋರ್ಟ್ ಮಾಡಿದವರ ಮೇಲೆಯೆ  ವೈಯುಕ್ತಿಕ ದಾಳಿಗೆ ಇಳಿದ ಈತ ಕೀಳು ಅಭಿರುಚಿಯ ಪದಗಳನ್ನು ಬಳಸಿ ತೇಜೊವದೆ ಮಾಡತೊಡಗಿದ್ದಾನೆ. ಊರಿನ ಎಲ್ಲರ ಒಳಿತಿಗಾಗಿ ಪ್ರಶ್ನೆ ಮಾಡಿ ಇಂಜಿನಿಯರ್ ಜೊತೆ ಮಾತಾಡಿ ಮಾಹಿತಿ ಪಡೆದು ಗ್ರಾಮಸ್ತರ ಜೊತೆಗೆ ಹಂಚಿ ಕೊಂಡಿದ್ದೆ ತಪ್ಪಾಯಿತೆ? ನಮ್ಮ ಊರಿಗೆ ನಾವು ನ್ಯಾಯ ಕೇಳುವುದು ತಪ್ಪೆ ಶಾಸಕರೆ ನಿಮ್ಮ‌ ಅಭಿಮಾನಿ ಬೆಂಬಲಿಗ ಎಂದು ಹೇಳಿಕೊಂಡು ತಿರುಗಿಕೊಂಡು ಜನರ ಮೈ ಮೇಲೆ ಬರುವ ಗೂಂಡಾಗಿರಿ ಮೆರೆಯುವ ಇಂತಹವರನ್ನು ನಿಮ್ಮ ಜೊತೆ ಗುರುತಿಸಿಕೊಂಡಿದ್ದಾದರು ಹೇಗೆ ? ಇದು ಶಾಸಕರ ಗಮನಕ್ಕಾಗಲಿ ಅಥವಾ ಅವರ ಹಿತ ಕಾಯುವ ಬಳಗಕ್ಕೆ ಮಾಹಿತಿ ಇದೆಯೆ ಇದ್ದರು ಇದು ಶಾಸಕರ ಕಿವಿಗೆ ಮುಟ್ಟುತ್ತದೆಯೆ? ಕಾದು ನೋಡೋಣ..! - ಸಿರಿಗನ್ನಡನಾಡಿ ಸುದ್ದಿ ಮೀಡಿಯಾ (ನಕ್ಷತ್ರಾಕ್ಷ).

ಬೋರ್ಡ್ ಕಳ್ಳ, ಸಾಗರ ಶಾಸಕ ಬೇಳೂರು ಬೆಂಬಲಿಗನಿಂದ ಮತ್ತೊಂದು ಮೋಸ?

 ಬೋರ್ಡ್ ಕಳ್ಳ, ಸಾಗರ ಶಾಸಕ ಬೇಳೂರು ಬೆಂಬಲಿಗನಿಂದ ಮತ್ತೊಂದು ಮೋಸ? ನಾನು ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣರ ಹಿತೈಷಿ ಮತ್ತು ಬೆಂಬಲಿಗ ಹಾಗು ಗ್ರಾಮ ಪಂಚಾಯಿತಿ ಸದಸ್ಯ ಎಂದು ಸುಳ್ಳು  ಹೇಳಿಕೊಂಡು ಈ ಹಿಂದೆ ಹಲವಾರು ರೀತಿ ಜನರಿಗೆ ಮತ್ತು ಅಧಿಕಾರಿಗಳಿಗೆ ಮೋಸ ಮಾಡಿಕೊಂಡು ತಿರುಗುತ್ತಿದ್ದ ಈ ವ್ಯಕ್ತಿ ಮತ್ತೆ  ಬರುವೆ ವಾರ್ಡಿನ ಜನರಿಗೆ ಮೋಸ ಮಾಡಿರುವುದು ಬಯಲಿಗೆ ಬಂದಿದೆ.  ಹಿಂದೆ ಕೂಡ ಬೋರ್ಡ್ ಕದ್ದು ಕಂಪ್ಲೆಂಟ್ ಕೊಡಲಾಗಿತ್ತು ಕೆಲವು ತಿಂಗಳ ಹಿಂದಷ್ಟೇ ಪಕ್ಕದ ಊರಿನ ನಿಟ್ಟೂರು ಪಂಚಾಯಿತಿಗೆ ಸಂಬಂಧಿಸಿದ ಬೋರ್ಡ್ ಕದ್ದು ಸುದ್ದಿಯಾಗಿದ್ದ ಈತ ಈಗ ಕಿರತೋಡಿ ಸೇತುವೆಯಿಂದ ಶುರುವಾಗಿ ಜಲಂಧರ ಅವರ ಮನೆಯವರೆಗೆ  ಜಿಪಿಎಸ್ ಮೂಲಕ ಮಂಜೂರಾದ ಕಾಂಕ್ರೀಟ್ ರಸ್ತೆಯನ್ನು ತನ್ನ ಮನೆಯ ಹತ್ತಿರ ಅಕ್ರಮವಾಗಿ ಅಧಿಕಾರಿಗಳಿಗೆ ಶಾಸಕರ ಕಣ್ಣಿಗೆ ಮಣ್ಣೆರಚಿ ಊರಿನ ಎಲ್ಲಾ ಜನರಿಗೆ ಉಪಯೋಗ ಆಗಬೇಕಾಗಿದ್ದ ರಸ್ತೆಯನ್ನು ತನ್ನ ಸ್ವ ಲಾಭಕ್ಕಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದಾನೆ.   ಕಣ್ಣಿದ್ದು ಕುರುಡಾದರಾ ಇಂಜಿನಿಯರ್? ಪರಿಶೀಲನೆ ನಡೆಸಲು ಬಂದಿದ್ದ ಇಂಜಿನಿಯರ್ ರವರು ಶಾಸಕರ ಬೆಂಬಲಿಗ ಎಂದು ಹೇಳಿಕೊಂಡು ಮೋಸ ಮಾಡುತ್ತಿರುವ ಈತನ ಕಾರಿನಲ್ಲೆ ಬಂದು ಜಿಪಿಎಸ್ ಆಗಿದ್ದ ಜಾಗದಲ್ಲಿ ಪರಿಶಿಲನೆ ನಡೆಸದೆ ಆತನ ಮನೆಯ ಹತ್ತಿರ ಹೋಗಿ ರಸ್ತೆ ನೋಡಿಕೊಂಡು ಬಂದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ, ಊರಿನ ಜನರ ಒಳಿತಿಗೆ ಎಲ್ಲಿ ರಸ...

BEL is Hiring Freshers Engineers

Jobs 2024 – Highlights Name of the Board              : BHARAT ELECTRONICS LIMITED Name of the Post                  : Engineers Advertisement Number : Advt No.383/HR/FTE/24-25 No of Vacancies                   : 200 + Job Category                        : Engineering Starting Date to Apply    : Last Date of Registration    : 10-12-2024 Application Mode     :      Online Job Location              : Bangalore(India) Official Website         : https://bel-india.in/ Eligibility Criteria    Educational Qualification Applicant should hold B.E/ B.Tech in a relevant field. Age Limit UR : 28 Years Age Relaxation Check official Notificati...

ಏಳಿಗೆ ಶಾಲೆ ಮತ್ತು ಊರು - ವಾಸ್ತವ ಸ್ಥಿತಿಗತಿ ಮತ್ತು ಇತ್ತೀಚಿನ ಬೆಳವಣಿಗೆ (Part 1)

 ಸ್ನೇಹಿತರೆ ನಮಸ್ಕಾರ.. ಏಳಿಗೆ ಶಾಲೆ ಮತ್ತು ಊರು ಕಳೆದ ಒಂದು ವಾರದಿಂದ ಶೌಚಾಲಯ ನೀರು ಮತ್ತು ರಸ್ತೆ ಮೂಲಸೌಲಭ್ಯಗಳ  ಕುರಿತಾಗಿ ಪತ್ರಿಕೆ ಮತ್ತು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿದೆ. ಸಂತಸದ ವಿಷಯ ಏನೆಂದರೆ ಅಭಿವೃದ್ಧಿ ವಿಚಾರದ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು, ಶಾಸಕರು ದ್ವೀಪದೊಳಗಿನ ದ್ವೀಪ ತಾಲೂಕಿನ ಕಟ್ಟ ಕಡೆಯ ಹಳ್ಳಿಯತ್ತ  ಕತ್ತು ತಿರುಗಿಸಿ ಕಾಲು ಹಾಕಿದ್ದಾರೆ ಅಂದರೆ ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿದಿಗಳಿಗೆ ದ್ವೀಪದ ದನಿಯಾಗಿದ್ದಕ್ಕೆ ಧನ್ಯವಾದಗಳನ್ನು ಹೇಳುತ್ತಾ... ಈ ಹೊತ್ತಿನಲ್ಲಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಬಂದಂತಹ ಕೆಲವು ವಿಷಯಗಳು ಎಷ್ಟು ನೈಜ ಮತ್ತು ಎಷ್ಟು ಸುಳ್ಳು ಎಂಬುದನ್ನು ಅವಲೋಕನ ಮಾಡುವ ಪ್ರಯತ್ನ ಮಾಡಿದ್ದೇನೆ. ಸುದ್ದಿ ಮಾಡುವವರ ಪ್ರಹಸನವೆಲ್ಲ ಮುಗಿದ ಮೇಲೆ ಇದೆ ಊರಿನ ಮಾಜಿ ಮತ್ತು ಹಾಲಿ ಗ್ರಾಮ ಪಂಚಾಯತ್ ಸದಸ್ಯರ ಮಗನಾಗಿ ಈ ಕುರಿತು ಬರೆಯಲೇ ಬೇಡವೇ ಎಂಬ ದಂದ್ವದಲಿದ್ದಾಗ ಅರ್ಧ ಸತ್ಯ ಹಾಗೂ ವಿಷಯ ಪೂರ್ವ ರಾಜಕೀಯ ಕುರಿ ಮತ್ತು ನರಿಗಳ ಮಸಲತ್ತು ಮೋಸದ  ಮಾತುಗಳಿಗೆ ಅವರದೇ ದಾರಿಯಲ್ಲಿ ಉತ್ತರ ನೀಡುವ ಸಲುವಾಗಿ ಹಾಗೂ ಯಾವುದು ಸರಿ ಮತ್ತು ತಪ್ಪು ಎನ್ನುವುದ ಕಂಡು ಕೊಳ್ಳುವ ಪ್ರಯತ್ನದಲ್ಲಿ ನಿಮ್ಮ ಮುಂದೆ ಈ ಬರಹ ಇಡುತ್ತಿದ್ದೇನೆ. ನಿಮಗೆಲ್ಲ  ತಿಳಿದಂತೆ ವಿಜಯ ಕರ್ನಾಟ, ಪ್ರಜಾವಾಣಿ TV5 ಮತ್ತು ಇತರೆ ಮಾಧ್ಯಮಗಳು ಸೀರೆ ಮರೆಯಲ್ಲಿ ಶೌಚಾಲಯ ಎಂಬ ...

Freshers Hiring| Any Degree| Fill the form as Soon as Possible

1. BYJU's Off Campus Freshers Recruitment (Apply link given below)⬇️⬇️ Job Role : Business Development Associate  Experience : Freshers/Experienced  Qualification : Any Degree  Year of Passing : Any  Salary : ₹7,00,000/- per annum  2.GlobalLogic Off Campus Freshers Recruitment  (Apply link given below)⬇️⬇️ Job Role : Software Engineer  Experience : 0-1 Years  Qualification : BE/BTech/MTech/MCA  Salary : ₹4,74,000/- per annum  3.Thinkitive Off Campus Freshers Recruitment  (Apply link given below)⬇️⬇️ Job Role : Software Developer  Experience : 0-6 Months  Year Of Passing : 2020/2021/2022  Qualification : BE/BTech/ME/MTech/MCA/MCS/BSA/BCA  Salary : ₹3,00,000-₹4,00,000/- per annum  4.HCL Off Campus Freshers Recruitment  Job Role : Software Developer/ Tester  Experience : Freshers  Qualification : BE/BTech/MCA/MSc  Year of Passing : 2017/2018/2019/2020/2021/2022  🔗 Link :  ...